Search This Blog

Saturday, June 17, 2023

ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-11

  Karnataka Notes       Saturday, June 17, 2023

ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-11

ಸಾಮಾನ್ಯ ಜ್ಞಾನ ಕ್ವಿಜ್, ಜಿಕೆ ಕ್ವಿಜ್, General Knowledge Quiz, GK Quiz, GK Question Answers,ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್, GK Quiz in Kannada www.gkquizkannada.com


WWW.GKQUIZKANNADA.COM: GK QUIZ IN KANNADA

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಸಾಮಾನ್ಯ ಜ್ಞಾನ (ಜಿಕೆ)  ಪ್ರಶ್ನೋತ್ತರಗಳ ಕ್ವಿಜ್ (Complete General Knowledge (GK) Question Answers Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ (ಜಿಕೆ) ಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ಕಡ್ಡಾಯವಾಗಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದರಿಂದ ಅವರುಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹಳಷ್ಟು ಆತ್ಮವಿಶ್ವಾಸದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.  

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-11" ಇಲ್ಲಿದೆ. ಸಾಮಾನ್ಯ ಜ್ಞಾನ (ಜಿಕೆ)ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಸಾಮಾನ್ಯ ಜ್ಞಾನ (ಜಿಕೆ) ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಮಗ್ರ ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್" ಇಲ್ಲಿದೆ. ಸಮಗ್ರ ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಸಾಮಾನ್ಯ ಜ್ಞಾನ (ಜಿಕೆ) ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಸಮಗ್ರ ಭಾರತದ ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಸಮಗ್ರ ಸಾಮಾನ್ಯ ಜ್ಞಾನ (ಜಿಕೆ) ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. 13 ಡಿಸೆಂಬರ್ 1946ರಂದು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಈ ಕೆಳಗಿನ ಯಾರು ಮಂಡಿಸಿದರು?
ಜವಾಹರ್ ಲಾಲ್ ನೆಹರು‌
ಬಿ ಎನ್ ರಾವ್
ಡಾ ಬಿ ಆರ್ ಅಂಬೇಡ್ಕರ್
ಡಾ. ಬಾಬು ರಾಜೇಂದ್ರ ಪ್ರಸಾದ್

2. ಭಾರತದ ಸಂವಿಧಾನದ 233ನೇ ಕಲಮಿನ ಮೇರೆಗೆ ಜಿಲ್ಲಾ ನ್ಯಾಯಾಧೀಶರು ಇವರಿಂದ ಆಯ್ಕೆಯಾಗುತ್ತಾರೆ?
ಸರ್ವೋಚ್ಚ ನ್ಯಾಯಾಲಯದ ಸಮಾಲೋಚನೆಯೊಂದಿಗೆ ರಾಜ್ಯಪಾಲರು
ಉಚ್ಚ ನ್ಯಾಯಾಲಯದ ಸಮಾಲೋಚನೆಯೊಂದಿಗೆ ರಾಜ್ಯಪಾಲರು
ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸಮಾಲೋಚನೆಯೊಂದಿಗೆ ರಾಜ್ಯಪಾಲರು
ರಾಜ್ಯ ಸರ್ಕಾರ ಮತ್ತು ಕಾನೂನು ಮಂತ್ರಿ ಗಳ ಸಮಾಲೋಚನೆಯೊಂದಿಗೆ ರಾಜ್ಯಪಾಲರು

3. ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಅನ್ನು ಬಂಗಾಳದ ಗವರ್ನರ್ ಜನರಲ್ ನ ನ್ನಾಗಿಸಲಾಯಿತು?
ರೆಗ್ಯುಲೇಟಿಂಗ್ ಕಾಯ್ದೆ 1773
ಪಿಟ್ಸ್ ಇಂಡಿಯಾ ಕಾಯ್ದೆ 1784
ಚಾರ್ಟರ್ ಕಾಯ್ದೆ 1833
ಭಾರತ ಸರ್ಕಾರ ಕಾಯ್ದೆ 1858

4. ಪ್ರಥಮ ಸಾರ್ವತ್ರಿಕ ಚುನಾವಣೆಯು ನಡೆದ ವರ್ಷ ಯಾವುದು?
1952-53
1951-52
1950-51
1953-54

5. 322 ನೇ ಕಲಮಿನ ಮೇರೆಗೆ ಕೇಂದ್ರ ಲೋಕಸೇವಾ ಆಯೋಗದ ಎಲ್ಲಾ ವೆಚ್ಚಗಳು ಇದರಿಂದ ಭರಿಸಲ್ಪಡುತ್ತದೆ?
ಭಾರತದ ಸಾದಿಲ್ವಾರು ನಿಧಿ
ಭಾರತದ ಸಂಚಿತ ನಿಧಿ
ಭಾರತದ ಖಜಾನೆ ನಿಧಿ
ಭಾರತದ ಪ್ರತ್ಯೇಕ ಕೇಂದ್ರ ಲೋಕಸೇವಾ ಆಯೋಗ ನಿಧಿ

6. ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ನನ್ನಾಗಿ ನೇಮಕ ಮಾಡಲಾಯಿತು?
ಚಾರ್ಟರ್ ಕಾಯ್ದೆ 1853
ಚಾರ್ಟರ್ ಕಾಯ್ದೆ 1833
ಚಾರ್ಟರ್ ಕಾಯ್ದೆ, 1793
ಪಿಟ್ಸ್ ಇಂಡಿಯಾ ಕಾಯ್ದೆ 1784

7. " ದಿ ಇಂಡಿಯನ್ ಕಾನ್ ಸ್ಟಿ ಟ್ಯೂಷನ್ - ಕಾರ್ನರ್ ಸ್ಟೋನ್ ಆಫ್ ಎ ನೇಶನ್ " ಕೃತಿಯು ಈ ಕೆಳಗಿನ ಯಾರದ್ದಾಗಿದೆ?
ಗ್ರಾನ್ ವಿಲ್ ಆಸ್ಟಿನ್
ವಿನ್ ಸ್ಟನ್ ಚರ್ಚಿಲ್
ಲಾರ್ಡ್ ವಿಸ್ಕೌಂಟ್ ಸೈಮನ್
ಹೆಚ್ ಸಿ ಮುಖರ್ಜಿ

8. ಈ ಕೆಳಕಂಡವರಲ್ಲಿ ಯಾರಿಗೆ ಭಾರತ ರಾಜ್ಯಗಳು ಭಾರತ ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರೇಕ್ಷಕರ ಹಕ್ಕನ್ನು ನೀಡುತ್ತದೆ?
ಭಾರತದ ರಾಷ್ಟ್ರಪತಿ
ಭಾರತದ ಮುಖ್ಯ ನ್ಯಾಯಾಧೀಶರು
ಭಾರತದ ಅಟಾರ್ನಿ ಜನರಲ್
ಭಾರತದ ಸಾಲಿಸಿಟರ್ ಜನರಲ್

9. ಭಾರತ ರಾಷ್ಟ್ರೀಯ ಕಾಂಗ್ರೆಸ್ " ಪೂರ್ಣ ಸ್ವರಾಜ್" ಗೆ ಸಂಬಂಧಿಸಿದ ಗೊತ್ತುವಳಿಯನ್ನು ಈ ಕೆಳಗಿನ ಯಾವ ಅಧಿವೇಶನದಲ್ಲಿ ಅಂಗೀಕರಿಸಿತು?
ಹರಿಪುರ ಅಧಿವೇಶನ
ತ್ರಿಪುರಿ ಅಧಿವೇಶನ
ಲಾಹೋರ್ ಅಧಿವೇಶನ
ಕರಾಚಿ ಅಧಿವೇಶನ

10. ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕನ್ನು ಪೌರರು ಮತ್ತು ವಿದೇಶಿಯರಿಗೂ ( ಇಬ್ಬರಿಗೂ) ನೀಡಲಾಗಿದೆ?
ಸಾರ್ವಜನಿಕ ಉದ್ಯೋಗದ ಹಕ್ಕು
ವಾಕ್ ಸ್ವಾತಂತ್ರದ ಹಕ್ಕು
ಸಭೆ ಸೇರುವ ಸ್ವಾತಂತ್ರ್ಯದ ಹಕ್ಕು
ಕಾನೂನಿನ ಸಮಾನ ರಕ್ಷಣೆ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಶಿಶು ಮನೋವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-01 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-02 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-03 Click here to attend Quiz
ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್-04 Click here to attend Quiz
ಇತಿಹಾಸದ ಎಲ್ಲ ಕ್ವಿಜ್ ಗಳು Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-07 Click here to attend Quiz
ವಿಜ್ಞಾನದ ಎಲ್ಲ ಕ್ವಿಜ್ ಗಳು Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
ಭೂಗೋಳಶಾಸ್ತ್ರದ ಎಲ್ಲ ಕ್ವಿಜ್ ಗಳು Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-05 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-06 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Rivers of India Quiz-04 Click here to attend Quiz
Mountains Quiz-01 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz
Abraham Lincoln Quiz-03 Click here to attend Quiz
Abraham Lincoln Quiz-04 Click here to attend Quiz
Abraham Lincoln Quiz-05 Click here to attend Quiz
logoblog

Thanks for reading/participate ಸಾಮಾನ್ಯ ಜ್ಞಾನ (ಜಿಕೆ) ಪ್ರಶ್ನೋತ್ತರಗಳ ಕ್ವಿಜ್-11

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.