ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-20
WWW.GKQUIZKANNADA.COM: GK QUIZ IN KANNADA
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಮಗ್ರ ಭೂಗೋಳಶಾಸ್ತ್ರ ಕ್ವಿಜ್ (Geography Quiz in Kannada: at GK QUIZ KANNADA) ರಸಪ್ರಶ್ನೆಯಲ್ಲಿ ಭಾಗವಹಿಸಲು ಗೂಗಲ್ ನಲ್ಲಿ www.gkquizkannada.com ಎಂದು ಸರ್ಚ್ ಮಾಡಿ. ಪ್ರತಿದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕರ್ನಾಟಕದ ಹಾಗು ದೇಶದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸಲ್ಪಡುವ ಕ್ವಿಜ್ ರಸ ಪ್ರಶ್ನೆಯ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿ ನಿಮ್ಮ ಸಾಮಾನ್ಯ ಜ್ಞಾನದ ಮಟ್ಟವನ್ನು ಉತ್ತಮಪಡಿಸಿಕೊಳ್ಳಿ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ (ಜಿಕೆ) ಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ಕಡ್ಡಾಯವಾಗಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದರಿಂದ ಅವರುಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹಳಷ್ಟು ಆತ್ಮವಿಶ್ವಾಸದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-17" ಇಲ್ಲಿದೆ. ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಭೂಗೋಳಶಾಸ್ತ್ರ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ.
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?
ಭೂಗೋಳಶಾಸ್ತ್ರದ ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.
1. P-ಅಲೆಗಳು ಘನ, ದ್ರವ ಮತ್ತು ಅನಿಲ ಮಾಧ್ಯಮಗಳ ಮೂಲಕ ಚಲಿಸಬಲ್ಲವು.
2. S-ಅಲೆಗಳು ಕೇವಲ ಘನ ಮಾಧ್ಯಮದ ಮೂಲಕ ಮಾತ್ರ ಚಲಿಸುತ್ತವೆ.
ಇವುಗಳಲ್ಲಿ ಯಾವುದು ಸರಿ?
B. 2 ಮಾತ್ರ
C. 1 ಮತ್ತು 2 ಎರಡೂ
D. ಯಾವುದೂ ಅಲ್ಲ
B. ರಾವಿ, ಬಿಯಾಸ್, ಸಟ್ಲೇಜ್
C. ಗಂಗಾ, ಯಮುನಾ, ಬ್ರಹ್ಮಪುತ್ರ
D. ಬಿಯಾಸ್, ಚೀನಾಬ್, ಸಿಂಧು
B. ಸ್ಟ್ರಾಟೋಸ್ಪಿಯರ್, ಟ್ರೋಪೋಸ್ಪಿಯರ್, ಥರ್ಮೋಸ್ಪಿಯರ್, ಮೆಸೋಸ್ಪಿಯರ್
C. ಟ್ರೋಪೋಸ್ಪಿಯರ್, ಮೆಸೋಸ್ಪಿಯರ್, ಸ್ಟ್ರಾಟೋಸ್ಪಿಯರ್, ಥರ್ಮೋಸ್ಪಿಯರ್
D. ಮೆಸೋಸ್ಪಿಯರ್, ಸ್ಟ್ರಾಟೋಸ್ಪಿಯರ್, ಟ್ರೋಪೋಸ್ಪಿಯರ್, ಥರ್ಮೋಸ್ಪಿಯರ್
B. ಹಂಬೋಲ್ಟ್ (ಪೆರು) ಪ್ರವಾಹ
C. ಕ್ಯುರೋಷಿಯೊ ಪ್ರವಾಹ
D. ಕ್ಯಾನರಿ ಪ್ರವಾಹ
B. ಲ್ಯಾಟರೈಟ್ ಮಣ್ಣು
C. ಕಪ್ಪು ಮಣ್ಣು
D. ಮೆಕ್ಕಲು ಮಣ್ಣು
B. ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರ
C. ಬಂಗಾಳ ಕೊಲ್ಲಿ ಮತ್ತು ಮನ್ನಾರ್ ಕೊಲ್ಲಿ
D. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರ
B. ನೀಲಗಿರಿ ಬೆಟ್ಟಗಳು
C. ಕಾರ್ಡಮಮ್ ಬೆಟ್ಟಗಳು
D. ಪಳನಿ ಬೆಟ್ಟಗಳು
B. ಕೃಷಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಪಶುಸಂಗೋಪನೆಯನ್ನು ಮಾಡುವುದು
C. ವಾಣಿಜ್ಯ ಬೆಳೆಗಳು ಮತ್ತು ಆಹಾರ ಬೆಳೆಗಳನ್ನು ಒಟ್ಟಿಗೆ ಬೆಳೆಯುವುದು
D. ವರ್ಷದಲ್ಲಿ ಬೇರೆ ಬೇರೆ ಋತುಗಳಲ್ಲಿ ಬೆಳೆಗಳನ್ನು ಬದಲಾಯಿಸುವುದು
B. ಛತ್ತೀಸ್‌ಗಢ
C. ಒಡಿಶಾ
D. ಮಧ್ಯಪ್ರದೇಶ
B. 90 ಡಿಗ್ರಿ ಪೂರ್ವ ರೇಖಾಂಶ
C. 180 ಡಿಗ್ರಿ ರೇಖಾಂಶ
D. ಸಮಭಾಜಕ ವೃತ್ತ

No comments:
Post a Comment